ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಶ್ರೀಕ್ಷೇತ್ರದ ವತಿಯಿಂದ ಗೌರವ

ಕಟೀಲು:ಶ್ರೀಕ್ಷೇತ್ರ ಕಟೀಲಿನಲ್ಲಿ ಸ್ವಂತಖರ್ಚಿನಲ್ಲಿ ಕಟ್ಟಡವನ್ನು ನಿರ್ಮಿಸಿಕೊಟ್ಟು ಸಂಸ್ಕೃತಸ್ನಾತಕೋತ್ತರಕೇಂದ್ರಕ್ಕೆ ಕಾರಣರಾದ , ದುರ್ಗಾಸಂಜಿವನೀಮಣಿಪಾಲ ಆಸ್ಪತ್ರೆಗೆ ಕಟ್ಟಡವನ್ಮು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಟ್ಟ ಮುಂಬೈನಲ್ಲಿ ಹಲವಾರು ಸಾಧನೆ ಮಾಡಿದ ನಿನ್ನೆಯಷ್ಟೇ ಕರ್ನಾಟಕಸರಕಾರದ ರಾಜ್ಯೋತ್ಸವಪ್ರಶಸ್ತಿಗೆ ಭಾಜನರಾದ ಕಟೀಲಿನ ಮಣ್ಣಿನ ಮಗ ಡಾ. ಸುರೇಶ್ ರಾವ್ ಇವರನ್ನು . ಕಟೀಲಿನ ಸೇತುವೆ ಬಳಿ ನಾಗರಿಕರು ಅವರನ್ನು ಎದುರುಗೊಂಡು ಕ್ಷೇತ್ರದ ವರೆಗೆ ಅವರನ್ಮು ಕರೆತರಲಾಯಿತು. ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

Edited By : PublicNext Desk
Kshetra Samachara

Kshetra Samachara

02/11/2021 03:29 pm

Cinque Terre

898

Cinque Terre

0

ಸಂಬಂಧಿತ ಸುದ್ದಿ