ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟೀಲು ಶಿವಳ್ಳಿ ಸ್ಪಂದನ ಹಾಗೂ ಎಳತ್ತೂರು ವಿಪ್ರ ಸಂಘದ ಆಶ್ರಯದಲ್ಲಿ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸುನಿಲ್ ಕುಮಾರ್, ರಮೇಶ್ ಭಟ್ ಕಿನ್ನಿಗೋಳಿ, ರಾಮಚಂದ್ರ ಉಡುಪ ಭರತ್ ರಾವ್,ಪ್ರಕಾಶ್ ಭಟ್ ನಾಗ ವಿ ಭಟ್ ಹಾಗೂ ವಿಪ್ರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Kshetra Samachara
06/10/2021 02:26 pm