ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲದಲ್ಲಿ ಹಕೀಂ ಅಜ್ಮಲ್ ಖಾನ್ ಜಯಂತಿ ಆಚರಣೆ, 5ನೇ ರಾಷ್ಟ್ರೀಯ ಯುನಾನಿ ದಿನಾಚರಣೆ

ಮಂಗಳೂರು: ಪಿಲಾರ್ ಜಮಾಅತ್ ಇಸ್ಲಾಮಿ ಹಿಂದ್ ಇದರ ಆಶ್ರಯದಲ್ಲಿ ಜಿಲ್ಲಾ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಹಕೀಂ ಅಜ್ಮಲ್ ಖಾನ್ ಜಯಂತಿ ಆಚರಣೆ ಹಾಗೂ 5ನೇ ರಾಷ್ಟ್ರೀಯ ಯುನಾನಿ ದಿನಾಚರಣೆ ಅಂಗವಾಗಿ ಪಿಲಾರ್ ವಿಷನ್ ಸೆಂಟರ್‌ನಲ್ಲಿ ನಡೆದ ಉಚಿತ ಯುನಾನಿ ವೈದ್ಯಕೀಯ ಶಿಬಿರ ನಡೆಯಿತು.

ಶಿಬಿರವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯ ಮುಹಮ್ಮದ್ ನೂರುಲ್ಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸೆಯ್ಯದ್ ಜಾಹಿದ್ ಹುಸೈನ್, ಡಾ. ಮಹಮ್ಮದ್ ನೂರುಲ್ಲಾ, ಅಬ್ದುಲ್ ಕರೀಂ, ಮುಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

12/02/2021 10:39 pm

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ