ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಪಣೋಲಿಬೈಲಿನಲ್ಲಿ ಇಂದು 2,736 ಅಗೇಲು ಸೇವೆ

ಬಂಟ್ವಾಳ: ಕರಾವಳಿಯ ಪ್ರಸಿದ್ಧ ಕಾರಣಿಕ ಕ್ಷೇತ್ರ ಬಂಟ್ವಾಳ ತಾಲೂಕಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಇಂದು (ಭಾನುವಾರ) 2,736 ಅಗೇಲು ಸೇವೆಗಳು ನಡೆದಿವೆ.

ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಹರಕೆ ಸೇವೆ ನೀಡಿದರು. ಕಳೆದ ಹಲವು ಭಾನುವಾರಗಳಿಂದ ನಿರಂತರವಾಗಿ ಸೇವೆಗಳು ಹೆಚ್ಚುತ್ತಿವೆ. ವಾರದಲ್ಲಿ 5 ದಿನ ಕೋಲ ಸೇವೆ ಕ್ರಮಪ್ರಕಾರವಾಗಿ ಭಕ್ತರಿಗೆ ಸಿಗುತ್ತಿದೆ. ವಾರದಲ್ಲಿ ಮೂರು ದಿನ ಅಗೇಲು ಸೇವೆ ಇರುತ್ತದೆ.

Edited By : Vijay Kumar
Kshetra Samachara

Kshetra Samachara

29/11/2020 06:32 pm

Cinque Terre

2.76 K

Cinque Terre

0

ಸಂಬಂಧಿತ ಸುದ್ದಿ