ನವದೆಹಲಿ: ವೇಶ್ಯಾವಾಟಿಕೆ ಇನ್ಮುಂದೆ ಕಾನೂನುಬದ್ಧ. ಇದೊಂದು ವೃತ್ತಿ. ಹೌದು. ಇಂತಹ ಒಂದು ಮಹತ್ವದ ತೀರ್ಪನ್ನ ಈಗ ಸುಪ್ರೀಂ ಕೋರ್ಟ್ ಕೊಟ್ಟಿದೆ.
ವೇಶ್ಯಾವಾಟಿಕೆ ಬಗ್ಗೆ ಪರ ಮತ್ತು ವಿರೋಧ ವಾದಗಳು ಇದ್ದೇ ಇವೆ.ಆದರೆ, ಈಗ ಸುಪ್ರೀಂ ಕೋರ್ಟ್ ತೀರ್ಪು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಅಂತ ಹೇಳಿದೆ.
ವೇಶ್ಯಾವಾಟಿಕೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಂಡರೆ,ಪೊಲೀಸರ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನು ಕೂಡ ನೀಡಿದೆ. ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶವನ್ನ ಕೊಟ್ಟಿದೆ. ನ್ಯಾಯಮೂರ್ತಿ ಎಲ್.ನಾಗೇಶ್ವರ್ ರಾವ್ ಅಧ್ಯಕ್ಷತೆಯ ತ್ರಿಸದಸ್ಯರ ಪೀಠವೇ ಈ ಒಂದು ಆದೇಶವನ್ನ ಈಗ ಕೊಟ್ಟಿದೆ.
PublicNext
26/05/2022 05:11 pm