ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಜಹಾಂಗೀರಪುರ ಅಕ್ರಮ ತೆರೆವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಗರಂ ಆಗಿದೆ. ಅಂಗಡಿಗಳು, ಟೇಬಲ್ ಗಳು, ಕುರ್ಚಿಗಳನ್ನ,ಪೆಟ್ಟಿಗೆಗಳನ್ನ ತೆಗೆಯಲು ನಿಮಗೆ ಬುಲ್ಡೋಜರ್ ಬೇಕೆ ಅಂತಲೇ ಉತ್ತರ ದಿಲ್ಲಿ ಮಹಾನಗರ ಪಾಲಿಕೆಯನ್ನ ತರಾಟೆಗೆ ತೆಗೆದುಕೊಂಡಿದೆ.
ಅನುಮತಿ ಇಲ್ಲದೇ ಸಾರ್ವಜನಿಕ ರಸ್ತೆಗಳಲ್ಲಿ ಅಂಗಡಿಗಳನ್ನ ಹಾಕಲಾಗಿದೆ. ಪೆಟ್ಟಿ ಅಂಗಡಳಿಗೂ ಇಲ್ಲಿ ಇವೆ. ಇದನ್ನ ತೆರೆವುಗೊಳಿಸಲುವುಲ್ಲಿ ಮಹಾನಗರ ಪಾಲಿಕೆ ವಿಳಂಬ ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸಿಟ್ಟಾಗಿದೆ. ಕುರ್ಚಿ, ಟೇಬಲ್ ಮತ್ತು ಅಂಗಡಿಗಲನ್ನ ತೆರವುಗೊಳಿಸಲು ನಿಮಗೆ ಬುಲ್ಡೋಜರ್ ಬೇಕೆ ಅಂತಲೇ ಪ್ರಶ್ನಿಸಿದೆ.
PublicNext
22/04/2022 07:38 am