ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋಳಿ ಆಚರಣೆಗಾಗಿ ಮರ ಕತ್ತರಿಸಿದರೆ ಬೀಳುತ್ತೆ ಭಾರಿ ತಂಡ.!

ಮುಂಬೈ: ಹೋಳಿ ಹಬ್ಬ ಆಚರಣೆಗಾಗಿ ಮರಗಳನ್ನು ಕತ್ತರಿಸುವ ಅಥವಾ ಹಾನಿ ಮಾಡುವ ಮುಂಬೈ ನಿವಾಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೋಮವಾರ ಎಚ್ಚರಿಕೆ ನೀಡಿದೆ.

"ಯಾರಾದರೂ ಮರ ಕತ್ತರಿಸಿ ಸಿಕ್ಕಿಬಿದ್ದರೆ, ಆ ವ್ಯಕ್ತಿಗೆ ಏಳು ದಿನಗಳು ಅಥವಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು ಮತ್ತು 1,000 ರೂ.ದಿಂದ ಮತ್ತು 5,000 ರೂ.ವರೆಗೂ ದಂಡವನ್ನು ವಿಧಿಸಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಗರಿಕ ಅಧಿಕಾರಿಗಳು ಕಣ್ಗಾವಲು ತಂಡಗಳ ಸಹಾಯದಿಂದ ನಿಗಾ ಇಡುತ್ತಾರೆ.

Edited By : Vijay Kumar
PublicNext

PublicNext

15/03/2022 11:07 pm

Cinque Terre

30.55 K

Cinque Terre

0

ಸಂಬಂಧಿತ ಸುದ್ದಿ