IPS ಅಧಿಕಾರಿ ಡಿ.ರೂಪಾ ಅವರ ಖದರ್ ಇಡೀ ರಾಜ್ಯಕ್ಕೆ ಗೊತ್ತು. ಡಿ. ರೂಪಾ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅನೇಕ ಹಗರಣಗಳನ್ನು ಹೊರಗೆ ತಂದ ಕೀರ್ತಿಯು ಡಿ. ರೂಪಾ ಅವರಿಗೆ ಇದೆ. ಈ ಪೈಕಿ IAS, IPS ಅಧಿಕಾರಿಯಾಗುವ ಆಕಾಂಕ್ಷಿಗಳಿಗೆ ಡಿ.ರೂಪಾ ಸಂದೇಶ ನೀಡಿದ್ದಾರೆ. ಇದು ಪಬ್ಲಿಕ್ ನೆಕ್ಸ್ಟ್ Exclusive ಸಂದರ್ಶನ..
PublicNext
04/02/2022 03:24 pm