ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜು.1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ

ಸಿಂಗಲ್ ಯೂಸೇಜ್ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ,ವಿತರಣೆ, ಆಮದು, ಮಾರಾಟ,ದಾಸ್ತಾನು ಮತ್ತು ಬಳಕೆಯನ್ನು ನಿರ್ಬಂಧಿಸಲಾಗಿದೆ.

ಇನ್ನೂ ಈ ನಿಯಮ ಉಲ್ಲಂಘಿದವರಿಗೆ 5 ವರ್ಷಗಳ ಸಜೆ ಅಥವಾ 1 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸುವುದಾಗಿ ರಾಜ್ಯ ಸರ್ಕಾರ ಎಚ್ಚರಿಸಿದೆ.

ಸದ್ಯ ಸರ್ಕಾರದ ಹೊಸ ನಿಯಮದಿಂದ ಭಾರತದಲ್ಲಿ 88 ಸಾವಿರ ಪ್ಲಾಸ್ಟಿಕ್ ಉತ್ಪಾದಕ ಘಟಕಗಳು ಬಂದ್ ಆಗಲಿವೆ. ಆ ಮೂಲಕ 10 ಲಕ್ಷ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

Edited By : Nirmala Aralikatti
PublicNext

PublicNext

27/06/2022 12:25 pm

Cinque Terre

48.44 K

Cinque Terre

3

ಸಂಬಂಧಿತ ಸುದ್ದಿ