ಮೈಸೂರು: ಹಿಜಾಬ್ ವಿವಾದ ಕೋರ್ಟ್ ನಲ್ಲಿಯೇ ಇದೆ. ಆದರೂ ವಿದ್ಯಾರ್ಥಿಗಳು ಶಾಲೆಗೆ ಹಿಜಾಬ್ ಮತ್ತು ಬುರ್ಕಾ ಧರಿಸಿಯೇ ಶಾಲೆಗೆ ಬಂದಿದ್ದಾರೆ. ಶಾಲೆ ಬಂದ್ಮೇಲೆ ಹಿಜಾಬ್ ಮತ್ತು ಬುರ್ಕಾ ತೆಗೆದು ತರಗತಿಗೂ ತೆರಳಿದ್ದಾರೆ.
ಮೈಸೂರಿನ ಅಶೋಕ್ ರಸ್ತೆಯಲ್ಲಿರೋ ಸರ್ಕಾರಿ ಶಾಲೆಯ ಮಕ್ಕಳು ಧರ್ಮವನ್ನೂ ಪಾಲಿಸಿದ್ದಾರೆ. ಶಾಲೆಯ ನಿಯಮವನ್ನೂ ಪಾಲಿಸಿ ಗಮನ ಸೆಳೆದಿದ್ದಾರೆ. ಹೈಕೋರ್ಟ್ ಆದೇಶ ಪಾಲಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿದ್ದರು.
PublicNext
14/02/2022 01:51 pm