ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವ್ಯಾಪಾರಕ್ಕೆ ಅವಕಾಶ ಇದ್ದರೂ ಮಾರುಕಟ್ಟೆ ಖಾಲಿ ಖಾಲಿ

ಹುಬ್ಬಳ್ಳಿ: ವೀಕೆಂಡ್ ಕರ್ಫ್ಯೂ ಎರಡನೇ ದಿನ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾರುಕಟ್ಟೆಗಳು ಬಿಕೋ ಎನ್ನುತ್ತಿವೆ.

ದಿನಸಿ, ತರಕಾರಿ ವ್ಯಾಪಾರಕ್ಕೆ ಅವಕಾಶವಿದ್ದರೂ ಸಹ, ವ್ಯಾಪಾರಸ್ಥರಿಲ್ಲದೇ ಮಾರುಕಟ್ಟೆಗಳು ಬಣಗುಡುತ್ತಿವೆ. ದುರ್ಗದಬೈಲ್, ಗಾಂಧಿ ಮಾರುಕಟ್ಟೆ ಹಾಗೂ ಜನತಾ ಬಜಾರ್ ಮಾರುಕಟ್ಟೆ ಬಿಕೋ‌ ಎನ್ನುತ್ತಿವೆ. ವ್ಯಾಪಾರ ವಹಿವಾಟು ಇಲ್ಲದೇ ಕಂಗಾಲಾಗಿರೋ ರೈತರು ಹಾಗೂ ವ್ಯಾಪಾರಸ್ಥರು. ಸರ್ಕಾರದ ವೀಕೆಂಡ್ ಕರ್ಫ್ಯೂ ನಿಯಮಕ್ಕೆ ವ್ಯಾಪಾರಸ್ಥರಿಂದ ಅಸಮಾಧಾನ ವ್ಯಕ್ತಪಡಿಸಿದರು.

Edited By : Shivu K
PublicNext

PublicNext

09/01/2022 12:32 pm

Cinque Terre

66.96 K

Cinque Terre

2