ಬೆಂಗಳೂರು: ದಂಡ ಕಟ್ಟದೆ ಬಾಕಿ ಉಳಿದಿರುವ ಕೋಟ್ಯಂತರ ಹಣ ವಸೂಲಿ ಮಾಡಲು ಟ್ರಾಫಿಕ್ ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದೆ.
ರಾಜಾದ್ಯಂತ ಬಾಕಿ ಇರುವ 330 ಕೋಟಿ ರೂ. ಟ್ರಾಫಿಕ್ ಫೈನ್ ಸಂಗ್ರಹಿಸಲು ವಿಮಾ ಕಂಪನಿಗಳ ಜತೆ ಸಂಚಾರಿ ಪೊಲೀಸರು ಕೈ ಜೋಡಿಸಲಿದ್ದಾರೆ. ಈ ಹಿನ್ನೆಯಲ್ಲಿ ವಾಹನಗಳಿಗೆ ಇನ್ಶುರೆನ್ಸ್ ಚಾಲ್ತಿ ಮಾಡಿವಾಗ ಹಾಗೂ ಎಮಿಷನ್ ಟೆಸ್ಟ್ ವೇಳೆ ಬಾಕಿ ದಂಡ ಪಾವತಿ ಕಡ್ಡಾಯ. ಇಲ್ಲವಾದಲ್ಲಿ ಈ ಎರಡೂ ಸೌಲಭ್ಯ ಸಿಗುವುದಿಲ್ಲ. ಈ ಕಾನೂನನ್ನು ಶೀಘ್ರವೇ ಜಾರಿಗೆ ತರಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ.
PublicNext
08/12/2020 02:48 pm