ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಗಾಲಕ್ಕೆ ‘ಮೇಕಪ್ʼ ಟಿಪ್ಸ್

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಉತ್ತಮವಾಗಿ ಮೇಕಪ್ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾವ ಮೇಕಪ್ ಇಲ್ಲದೆಯೂ ಕೇವಲ ಲಿಪ್ ಸ್ಟಿಕ್ ಹಚ್ಚುವುದರಿಂದ ಮುಖ ಆಕರ್ಷಕವಾಗಿ ಕಾಣುತ್ತದೆ. ಮಿನಿಮಮ್ ಮೇಕಪ್ ಬಳಸಲು ಇಷ್ಟಪಡುವವರು ಈ ಬಣ್ಣವನ್ನು ಆಯ್ದುಕೊಳ್ಳಿ.

ಕೆಂಪು ಬಣ್ಣದ ಲಿಪ್ ಸ್ಟಿಕ್ ಇಷ್ಟಪಡುವವರು ಮಳೆಗಾಲದಲ್ಲಿ ಇದನ್ನೇ ಬಳಸಿ. ಗ್ಲಾಸಿ ರೆಡ್ ಬಣ್ಣದ ಲಿಪ್ಸ್ಟಿಕ್ ನಿಮ್ಮ ಮುಖಕ್ಕೆ ಭಿನ್ನ ಲುಕ್ ನೀಡುತ್ತದೆ.

ಕಡಿಮೆ ಮೇಕಪ್ ಮಾಡಿಕೊಳ್ಳುವವರು ಚೆರ್ರಿ ಬಣ್ಣದ ಲಿಪ್ ಸ್ಟಿಕ್ ಬಳಸಿ. ಗಾಢ ಬಣ್ಣ ದ್ವೇಷಿಸುವವರಿಗೆ ಇದು ಸೂಕ್ತ. ಮಳೆಗಾಲಕ್ಕೆ ಹೊಂದಿಕೊಳ್ಳುವ ಇನ್ನೊಂದು ಬಣ್ಣವೆಂದರೆ ಫ್ಯೂಶಿಯಾ. ಫಂಕ್ಷನ್, ಪಾರ್ಟಿಗೆ ಹೋಗುವಾಗ ಇದನ್ನು ಬಳಸಿ. ಎಲ್ಲಾ ಬಣ್ಣದ ತ್ವಚೆಯವರಿಗೂ ಇದು ಆಕರ್ಷಕವಾಗಿ ಕಾಣುತ್ತದೆ.

Edited By : Nirmala Aralikatti
PublicNext

PublicNext

18/07/2022 03:30 pm

Cinque Terre

15.12 K

Cinque Terre

0