ಇಲ್ಲೊಂದು ಪನೀರ್ ಮಯೋ ರೋಲ್ ಇದೆ. ಇದನ್ನ ಸಂಜೆ ಸ್ನಾಕ್ಸಿಗೂ ಉಪಯೋಗಿಸಬಹುದು. ಬೆಳಗಿನ ತಿಂಡಿಗೂ ಇದನ್ನ ನಾವು-ನೀವು ಟೇಸ್ಟ್ ಮಾಡಬಹುದು. ಬೇಡ್ವೇ ಬೇಡ ಮಧ್ಯಾಹ್ನ ಊಟಕ್ಕೇನೆ ಇದನ್ನ ಸೇವಿಸಿ ಬಿಡ್ತಿನಿ ಅನ್ನೋದಾದರೂ ಇದು ಹೆಲ್ಪ್‌ಫುಲ್ ಆಗಿದೆ. ಅಂದ್ಹಾಗೆ ಇದನ್ನ ಮಾಡುವ ವಿಧಾನ ಇಲ್ಲಿದೆ ನೋಡಿ.
PublicNext
22/02/2022 05:15 pm