ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಗಲಕಾಯಿ ಪುಳಿಂಜಿ ಮಾಡುವ ವಿಧಾನ

ಹಾಗಲಕಾಯಿ ಎಲ್ಲರಿಗೂ ಇಷ್ಟ ಆಗೋದಿಲ್ಲ. ಇದನ್ನ ಹೆಚ್ಚು ಜನ ತಿನ್ನಲೂ ಇಷ್ಟಪಡೋದಿಲ್ಲ. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದೇ ಹಾಗಲಕಾಯಿಂದಲೇ ರುಚಿಯಾದ ಪುಳಿಂಜಿ ಮಾಡಬಹುದು. ಅದರ ವಿಧಾನ ಇಲ್ಲಿದೆ ನೋಡಿ.

Edited By :
PublicNext

PublicNext

16/01/2022 05:36 pm

Cinque Terre

47.23 K

Cinque Terre

0