ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಜ್ಜಿಗೆ ಹುಳಿ ಮಾಡುವ ವಿಧಾನ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಮಾಡುವಂತಹ ಹುಳಿ ಇದು. ಎಲ್ಲರೂ ಮಾಡುತ್ತಾರಾದರೂ ತಯಾರಿಸುವ ವಿಧಾನ ಬೇರೆ ಬೇರೆಯಗಿರುತ್ತದೆ. ಕೆಲವರು ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಇತ್ಯಾದಿಗಳನ್ನು ಬಳಸುತ್ತಾರೆ. ಇಂದು ಮಾಡುವ ಮಜ್ಜಿಗೆ ಹುಳಿಗೆ ಇದ್ಯಾವುದನ್ನು ಬಳಸುವುದಿಲ್ಲ. ತುಂಬಾ ಸುಲಭವಾಗಿ ಕಡಿಮೆ ಸಾಮಗ್ರಿಗಳಿಂದ ತಯಾರಿಸಬಹುದು. ತುಂಬಾ ರುಚಿಯಾಗಿರುತ್ತದೆ. ಬೇಸಿಗೆಯ ಬಿಸಿಲಿನಿಂದ ದೇಹವನ್ನು ತಂಪಾಗಿಸಲು ಸಹಕರಿಸುತ್ತದೆ.

Edited By : Vijay Kumar
PublicNext

PublicNext

15/01/2022 04:47 pm

Cinque Terre

38.84 K

Cinque Terre

0