ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಢೀರಾಗಿ ಮಾಡಿ ಕಡಲೆಹಿಟ್ಟಿನ ಬ್ರೆಡ್ ಟೋಸ್ಟ್

ಯಾವಾಗಲೂ ಸಿಂಪಲ್ ಬ್ರೆಡ್ ಟೋಸ್ಟ್ ಅಥವಾ ಸ್ಯಾಂಡ್ವಿಚ್ ತಿಂದು ಬೇಜಾರಾಗಿದ್ದರೆ ಇಲ್ಲಿದೆ ಒಂದು ಟ್ವಿಸ್ಟ್! ಕಡಲೆಹಿಟ್ಟಿನ ಮಿಶ್ರಣದಲ್ಲಿ ಬ್ರೆಡ್ ತುಂಡುಗಳನ್ನು ಅದ್ದಿ, ಮಾಡಲಾಗುವ ಸಿಂಪಲ್ ಟೋಸ್ಟ್. ಸುಮಾರು 10 ರಿಂದ 15 ನಿಮಿಷಗಳ ಒಳಗೆ ಮಾಡಬಹುದಾದ ಈ ಟೋಸ್ಟ್ ಅನ್ನು ನಿಮ್ಮ ರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ರುಚಿಯನ್ನು ಹೆಚ್ಚಿಸಿಕೊಳ್ಳಬಹುದು.

Edited By : Vijay Kumar
PublicNext

PublicNext

09/01/2022 04:15 pm

Cinque Terre

34.29 K

Cinque Terre

0