ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಲಕ್ ಕಿಚಡಿ ಮಾಡುವ ವಿಧಾನ

ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶದ ಪ್ರಮಾಣ ಅಧಿಕವಾಗಿರುತ್ತದೆ. ಆದ್ದರಿಂದ ಇದು ರಕ್ತವನ್ನು ಹೆಚ್ಚಿಸಲು ಸಹಕರಿಸುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಇದ್ದಾಗ ಪಾಲಕ್ ಸೇವಿಸಲು ಹೇಳುತ್ತಾರೆ. ಹಾಗಾಗಿ ಪಾಲಕ್ ಬಳಸಿ ಬೇರೆ ಬೇರೆ ಅಡುಗೆಗಳನ್ನು ಮಾಡಿಕೊಳ್ಳಬಹುದು. ಎಲ್ಲರ ಮನೆಗಳಲ್ಲಿ ಪಾಲಕ್ ಸಾರು ಮಾಡುವುದು ಸಾಮಾನ್ಯ. ಇಂದು ನಾವು ಪಾಲಕ್ ಬಳಸಿ ಕಿಚಡಿ ಮಾಡುವುದನ್ನು ನೋಡೋಣ. ಇದರಲ್ಲಿ ಪಾಲಕ್ ಜೊತೆ ಹೆಸರು ಬೇಳೆ, ಅಕ್ಕಿ ಇರುವುದರಿಂದ ಆರೋಗ್ಯಕರವಾದ ಅಡುಗೆಯೂ ಹೌದು.

Edited By : Vijay Kumar
PublicNext

PublicNext

14/12/2021 10:24 pm

Cinque Terre

46.53 K

Cinque Terre

0