ಕರ್ನಾಟಕದಲ್ಲಿ ಒಂದೊಂದು ಊರಿನಲ್ಲಿ ಒದೊಂದು ಖಾದ್ಯ ಪ್ರಸಿದ್ಧಿಯಾಗಿವೆ. ಧಾರವಾಡದಲ್ಲಿ ಪೇಡೆ, ಮೈಸೂರಿನಲ್ಲಿ ಮೈಸೂರು ಪಾಕ್, ಗೋಕಾಕದಲ್ಲಿ ಕರದಂಟು ಹಾಗೆಯೇ ಬೆಳಗಾವಿಯಲ್ಲಿ ಕುಂದಾ. ಬೆಳಗಾವಿ ಕಡೆಗೆ ಹೋದರೆ ಕುಂದಾ ತರದೇ ಯಾರೂ ವಾಪಸ್ ಬರುವುದಿಲ್ಲ. ಅಷ್ಟು ಪ್ರಸಿದ್ಧವಾಗಿದೆ ಈ ಕುಂದಾ. ಇದನ್ನು ಮನೆಯಲ್ಲಿಯೂ ಮಾಡಬಹುದಾ ಎಂದು ಎಲ್ಲ ಹೆಣ್ಣು ಮಕ್ಕಳು ಒಮ್ಮೆಯಾದರೂ ಯೋಚಿಸಿರುತ್ತಾರೆ. ಆದರೆ ಯಾವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿ ಹಾಕ ಬೇಕು ಎಂದು ಗೊಂದಲದಲ್ಲಿರುತ್ತಾರೆ. ಅದಕ್ಕಾಗಿಯೇ ಇಂದು ನಾವು ಬೆಳಗಾವಿ ಕುಂದಾಗೆ ಏನೇನು ಬಳಸುತ್ತಾರೆ ಮತ್ತು ಸರಿಯಾದ ಪ್ರಮಾಣದೊಂದಿಗೆ ಮಾಡುವ ವಿಧಾನವನ್ನು ತಿಳಿಯೋಣ.
PublicNext
02/12/2021 08:03 pm