ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದು ಕಪ್ ರವೆ ಇದ್ದರೆ ಸಾಕು-ಹೊಸ ತಿಂಡಿ ರೆಡಿ

ಬೆಳಗಿನ ಉಪಹಾರ ಅಂದ್ರೆ ಅದು ಅಂದಿನ ಇಡೀ ದಿನದ ಶಕ್ತಿನೆ ಸರಿ.ಅದಕ್ಕಾಗಿಯೇ ಒಳ್ಳೆಯ ಉಪಹಾರವನ್ನ ಸೇವಿಸೋಕೆ ಎಲ್ಲರೂ ಇಷ್ಟ ಪಡುತ್ತಾರೆ.ಬೇರೆ ಬೇರೆ ಉಪಹಾರವನ್ನೂ ಸೇವಿಸೋಕೆ ಕೂಡ ಹೆಚ್ಚು ಇಷ್ಟಪಡುತ್ತಾರೆ. ಅದಕ್ಕೇನೆ ಮನೆಯ ಹೆಣ್ಣುಮಕ್ಕಳು ಹೊಸ ಹೊಸ ತಿಂಡಿಗಳನ್ನ ಟ್ರೈ ಮಾಡುತ್ತಲೇ ಇರುತ್ತಾರೆ.ಅದರಂತೆ ಇಲ್ಲಿ ಒಂದೇ ಒಂದು ಕಪ್ ರವೆಯಲ್ಲಿ ಏನೆಲ್ಲ ಮಾಡಬಹುದು ಅನ್ನೋ ಹೊಸ ತಿಂಡಿಯ ಡಿಟೈಲ್ಸ್ ಇದೆ. ನೋಡಿ

Edited By :
PublicNext

PublicNext

29/11/2021 07:05 pm

Cinque Terre

42.19 K

Cinque Terre

0