ಕುಕ್ಕರ್ ಅನ್ನೋದು ಮಹಿಳೆಯರ ಅತ್ಯದ್ಭುತ ಅಡುಗೆ ಸಾಧನವೆ ಸರಿ.ಇದರಲ್ಲಿ ಅವರು ಪ್ರಯೋಗಿಸೋ ವಿವಿಧ ರುಚಿಗಳಿಗೆ ಸಾಕಾರ ರೂಪವೇ ಸಿಕ್ಕಿಬಿಡುತ್ತದೆ. ಇಂತಹ ಚಮತ್ಕಾರಿ ಕುಕ್ಕರ್‌ನಲ್ಲಿ ಸೋಯಾ ಚೆಂಕ್ಸ್ ಬಿರಿಯಾನಿ ಕೂಡ ಮಾಡಬಹುದು. ಅದನ್ನ ತಯಾರಿಸೋ ವಿಧಾನ ಹಿಂಗಿದೆ. ನೀವೇ ನೋಡಿ.
PublicNext
28/11/2021 06:11 pm