ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರುಚಿಯಾದ ಸೇಬು ಹಲ್ವಾ ಮಾಡುವ ವಿಧಾನ

ಕೇವಲ ಸೇಬುಹಣ್ಣು, ಸಕ್ಕರೆ, ಒಂದು ಚಮಚ ತುಪ್ಪ, ಚಿಟಿಕೆ ಕೇಸರಿ, ಏಲಕ್ಕಿ ಪೌಡಿ ಮತ್ತು ಸ್ವಲ್ಪ ಗೋಡಂಬಿ – ಇವಿಷ್ಟಿದ್ದರೆ ತಕ್ಷಣದಲ್ಲಿ ತಯಾರಾಗುವ ಈ ಸಿಹಿ ಎಲ್ಲರಿಗೂ ಇಷ್ಟವಾಗುವಂತದ್ದು. ಸುಲಭವಾಗಿ ಸೇಬುಹಣ್ಣಿನ ಹಲ್ವಾ ಮಾಡುವ ವಿಧಾನವನ್ನು ಇಂದು ನಾವು ತಿಳಿಯೋಣ. ನೀವು ಕೂಡ ಈ ರೆಸಿಪಿ ಟ್ರೈ ಮಾಡಿ ರಚಿ ಸವಿಯಿರಿ.

Edited By : Vijay Kumar
PublicNext

PublicNext

27/11/2021 10:09 pm

Cinque Terre

49.38 K

Cinque Terre

0