ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳಿಗಾಲಕ್ಕೆ ಬಿಸಿ ಬಿಸಿ ತಿಳಿ ಸಾರು ಸೇವಿಸಿ ನೋಡಿ

ಚಳಿಗಾಲಕ್ಕೆ ವಿವಿಧ ಬಿಸಿ ತಿಂಡಿ-ತಿನಿಸುಗಳನ್ನ ಸೇವಿಸಬೇಕು ಅನಿಸುತ್ತದೆ. ಆದರೆ ಎಲ್ಲವೂ ಆರೋಗ್ಯಕ್ಕೆ ಒಳ್ಳೆದಲ್ಲ ಬಿಡಿ.ಆದರೆ ಕೆಲವು ಚಳಿಗಾಲಕ್ಕೆ ಹೇಳಿ ಮಾಡಿಸಿರೋ ಒಂದಷ್ಟು ಆಹಾರಗಳು ಇವೆ. ಪೇಯಗಳೂ ಇವೆ. ಅವುಗಳಲ್ಲಿ ತಿಳಿ ಸಾರು ಕೂಡ ಒಂದು. ಇದನ್ನ ಮಾಡುವ ವಿಧಾನ ಇಲ್ಲಿದೆ. ನೋಡಿ.

Edited By :
PublicNext

PublicNext

26/11/2021 07:13 pm

Cinque Terre

43.44 K

Cinque Terre

0