ಎಲ್ಲರಿಗೂ ಇಷ್ಟವಾಗುವಂತಹ ಹಾಗೂ ಚಹಾ ಸಮಯದಲ್ಲಿ ಬೇಗನೆ ಮಾಡಬಹುದಾದ ಒಂದು ತಿನಿಸು ಈರುಳ್ಳಿ ಪಕೋಡ. ಸಾಮಾನ್ಯವಾಗಿ ಒಂದೇ ರುಚಿಯ ಅಡುಗೆ ತಿಂದು ಬೇಜಾರಾಗುವುದು ಸಹಜ. ನಾವು ಅದೇ ರೆಸಿಪಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಮಾಡಿ ತಯಾರಿಸಿದರೆ ಹೊಸರುಚಿ ಆಗುವುದಲ್ಲದೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಸಾಮಾನ್ಯವಾಗಿ ತಯಾರಿಸುವ ಈರುಳ್ಳಿ ಬಜೆಗೆ ಪನೀರನ್ನು ಸೇರಿಸಿ ಹೊಸರುಚಿ (ಪನೀರ್ ಈರುಳ್ಳಿ ಬಜೆ) ಮಾಡಬಹುದು. ಈ ರೆಸಿಪಿಯನ್ನು ನೀವು ಇವತ್ತು ಸಂಜೆಯ ಚಹಾ ಸಮಯಕ್ಕೆ ಟ್ರೈ ಮಾಡಿ, ರುಚಿ ಸವಿಯಿರಿ.
PublicNext
21/11/2021 08:49 am