ಪಿಂಡಿ ಛೋಲೆ ಅಮೃತಸರದ ಒಂದು ಪ್ರಸಿದ್ಧವಾದ ತಿನಿಸು. ಇದನ್ನು ಛೋಲೆ ಮಸಾಲ ಎಂದೂ ಕರೆಯುತ್ತಾರೆ. ಹೆಸರು ಕೇಳಿದರೇ ಬಾಯಲ್ಲಿ ನೀರೂರುತ್ತದೆ. ಚಪಾತಿ, ದೋಸೆ, ಪೂರಿ, ಬಟುರಾ ಎಲ್ಲದಕ್ಕೂ ಹೊಂದಿಕೊಳ್ಳುತ್ತದೆ. ಇದರಲ್ಲಿ ಪ್ರೊಟೀನ್ ಮತ್ತು ನಾರಿನಂಶ ಹೆಚ್ಚಾಗಿ ಇರುತ್ತದೆ. ಆದ್ದರಿಂದ ಬೇಗನೆ ಜೀರ್ಣವಾಗುತ್ತದೆ. ತೂಕ ಇಳಿಸಲು ಪ್ರಯತ್ನಿಸುವವರು ಇದನ್ನು ಚಪಾತಿ ಜೊತೆ ಆರಾಮಾಗಿ ತಿನ್ನಬಹುದು. ಬನ್ನಿ ವಿಭಿನ್ನವಾಗಿ ಛೋಲೆ ಮಸಾಲ ಮಾಡುವುದು ಹೇಗೆ ಎಂದು ತಿಳಿಯೋಣ.
PublicNext
17/11/2021 01:19 pm