ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪಾವಳಿಗೆ ಮನೆಯನ್ನು ಕಡಿಮೆ ಖರ್ಚಿನಲ್ಲಿ ಹೀಗೆ ಅಲಂಕರಿಸಿ

ದೀಪಾವಳಿ ಸಂದರ್ಭದಲ್ಲಿ ಕಡಿಮೆ ಖರ್ಚಿನಲ್ಲಿ ಮನೆಯನ್ನು ಅಲಂಕರಿಸಲು ಇಲ್ಲಿವೆ ಟಿಪ್ಸ್

ಗೋಡೆಗಳಿಗೆ ಕಲಾಕೃತಿಗಳು

•ಗೋಡೆಗಳನ್ನು ವಿವಿಧ ಬಗೆಯ ಫ್ಯಾನ್ಸಿ ಕಲಾಕೃತಿಗಳಿಂದ ಅಲಂಕಾರ ಮಾಡಬಹುದು.

•ನೀವು ತಯಾರಿಸಿರುವ ಕೆಲವೊಂದು ಕಲಾಕೃತಿಗಳನ್ನು ಕೂಡ ಗೋಡೆಗೆ ಹಾಕಬಹುದು.

•ಕನ್ನಡಿ ಅಥವಾ ಸ್ಥಳೀಯ ಕಲಾಕೃತಿಗಳನ್ನು ಗೋಡೆಗೆ ನೇತು ಹಾಕಬಹುದು.

ಮನೆಯಲ್ಲೇ ಕಲಾಕೃತಿ ತಯಾರಿಸಿ

•ನೀವೆ ತಯಾರಿಸಿದ ಕೋಣೆಗಳ ಮೂಲೆಗಳಲ್ಲಿ ಇಡಬಹುದು. ಬಾಟಲಿಯಲ್ಲಿ ಕಲಾಕೃತಿ, ಐಸ್ ಕ್ರೀಮ್ ಕಡ್ಡಿ ಕಲಾಕೃತಿಗಳನ್ನು ತಯಾರಿಸಬಹುದು.

ಕಲಾಕೃತಿಗಳನ್ನು ಒಳಗೊಂಡಿರುವ ರಗ್ ಗಳು

•ವಿವಿಧ ಬಣ್ಣ ಹಾಗೂ ಕಲಾಕೃತಿಗಳನ್ನು ಒಳಗೊಂಡಿರುವ ರಗ್ ಗಳು ಮಾರುಕಟ್ಟೆಯಲ್ಲಿ ತುಂಬಾ ಕಡಿಮೆ ಬೆಲೆಗೆ ಕೂಡ ಸಿಗುವುದು.

•ನಿಮ್ಮ ಮನೆಯ ಕೋಣೆಗಳಿಗೆ ಹೊಂದಾಣಿಕೆ ಆಗುವಂತ ರಗ್ಗಳನ್ನು ನೀವು ಆಯ್ಕೆ ಮಾಡಿಕೊಂಡು ಅದನ್ನು ಬಳಸಬಹುದು. ನೀಲಿ ಅಥವಾ ಹಸಿರು ಬಣ್ಣವು ಶಾಂತತೆಯ ಪ್ರತೀಕ.

ಬಂಗಾರದ ಬಣ್ಣ ಸೋಫ, ಕುಶನ್

•ಬಂಗಾರದ ಬಣ್ಣದ ಸೋಫ, ಕುಶನ್ ಕವರ್ ಹಾಕಿ

•ಬಂಗಾರದ ಬಣ್ಣವು ಮನೆಗೆ ಹಬ್ಬದ ಸಂದರ್ಭದಲ್ಲಿ ಕಾಂತಿ ನೀಡುವುದು.

ದುಬಾರಿಯಲ್ಲದ ಕಲಾತ್ಮಕ ಅಲಂಕಾರ

•ನೀವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ತುಂಬಾ ಸಂಭ್ರಮದಿಂದ ಪ್ರತಿಯೊಂದನ್ನು ಆನಂದಿಸಿ, ಮನೆಯ ಅಲಂಕಾರವು ಸರಳವಾಗಿದ್ದರೂ ಸುಂದರವಾಗಿರುವುದು.

Edited By : Nirmala Aralikatti
PublicNext

PublicNext

02/11/2021 06:57 pm

Cinque Terre

14.47 K

Cinque Terre

0