ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲಾಯಿ ಲಡ್ಡು ಮಾಡುವ ವಿಧಾನ

ಇಂದಿನ ಕಾಲಮಾನದಲ್ಲಿ ಸಿಹಿ ತಿನಿಸುಗಳ ಆದ್ಯತೆ ಬೇರೇಯೆ ಆಗಿದೆ. ಜನರು ಅತೀ ಹೆಚ್ಚು ಇಷ್ಟಪಟ್ಟು ತಿನ್ನುವ ಸಿಹಿಗಳೆಂದರೆ, ಚಂಪಾಕಲಿ, ರಸಗುಲ್ಲಾ, ರಸ ಮಲಾಯಿ ಇತ್ಯಾದಿಗಳು. ಇಂತಹುದೇ ರುಚಿಯನ್ನು ಹೋಲುವ ಮತ್ತೊಂದು ಸಿಹಿ ಎಂದರೆ ಅದುವೇ ಮಲಾಯಿ ಲಡ್ಡು. ಮಲಾಯಿ ಲಡ್ಡು ಕೇವಲ ಹಾಲು, ಕೆನೆ ಹಾಗೂ ಸಕ್ಕರೆ ಬಳಸಿ ಮಾಡುವಂತಹ ಸಿಹಿ ತಿನಿಸು. ಇದರ ರುಚಿ ಅದ್ಭುತವಾಗಿರುತ್ತದೆ. ಇದು ಹದವಾದ ಸಿಹಿ ಹೊಂದಿರುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಬನ್ನಿ ಹಾಗಾದರೆ ಮಾಡುವ ವಿಧಾನವನ್ನು ನೋಡೋಣ.

Edited By : Vijay Kumar
PublicNext

PublicNext

02/11/2021 06:27 pm

Cinque Terre

32.59 K

Cinque Terre

0