ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಟ್ಟೆ ಹಾಕದೇ 'ಕಾಫಿ ಕಸ್ಟರ್ಡ್ ಪುಡ್ಡಿಂಗ್' ಮಾಡುವ ವಿಧಾನ

ಹೋಟೆಲ್‌ಗಳಿಗೆ ಹೋದಾಗ ಊಟ ಆದ ನಂತರ ಸಾಮಾನ್ಯವಾಗಿ ತಣ್ಣನೆಯ ಸಿಹಿ ತಿನ್ನುವುದು ಒಂದು ರೂಢಿ. ವಿವಿಧ ರೀತಿಯ ಡೆಸರ್ಟ್‌ಗಳು ಅಥವಾ ಪುಡ್ಡಿಂಗ್‌ಗಳನ್ನು ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ಪುಡ್ಡಿಂಗ್‌ಗಳಿಗೆ ಅವು ಮೃದುವಾಗಬೇಕೆಂದು ಮೊಟ್ಟೆಯನ್ನು ಉಪಯೋಗಿಸುತ್ತಾರೆ. ಆದರೆ ಮೊಟ್ಟೆ ತಿನ್ನಲಾರದ ಸಸ್ಯಾಹಾರಿಗಳಿಗೆ ಇದರ ಸವಿಯನ್ನು ಸವಿಯಲು ವಂಚಿತರಾಗುತ್ತಾರೆ. ಅಂಥವರ ಸಲುವಾಗಿ ನಾವು ಮೊಟ್ಟೆ ಇಲ್ಲದೆ ಪುಡ್ಡಿಂಗ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

Edited By : Vijay Kumar
PublicNext

PublicNext

30/10/2021 12:05 pm

Cinque Terre

41.48 K

Cinque Terre

0