ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಢೀರಾಗಿ ಮಾಡಿ ಕಡಲೆಹಿಟ್ಟಿನ ಬ್ರೆಡ್ ಟೋಸ್ಟ್ !

ಯಾವಾಗಲೂ ಸಿಂಪಲ್ ಬ್ರೆಡ್ ಟೋಸ್ಟ್ ಅಥವಾ ಸ್ಯಾಂಡ್ವಿಚ್ ತಿಂದು ಬೇಜಾರಾಗಿದ್ದರೆ ಇಲ್ಲಿದೆ ಒಂದು ರೆಸಿಪಿ. ಕಡಲೆಹಿಟ್ಟಿನ ಮಿಶ್ರಣದಲ್ಲಿ ಬ್ರೆಡ್ ತುಂಡುಗಳನ್ನು ಅದ್ದಿ, ಮಾಡಲಾಗುವ ಸಿಂಪಲ್ ಟೋಸ್ಟ್. ಸುಮಾರು 10ರಿಂದ 15 ನಿಮಿಷಗಳ ಒಳಗೆ ಮಾಡಬಹುದಾದ ಈ ಟೋಸ್ಟ್ ಅನ್ನು ನಿಮ್ಮ ರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ರುಚಿಯನ್ನು ಹೆಚ್ಚಿಸಿಕೊಳ್ಳಬಹುದು.

Edited By : Vijay Kumar
PublicNext

PublicNext

05/10/2021 02:05 pm

Cinque Terre

38.25 K

Cinque Terre

0