ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿರಿಯಾನಿಯ ಘಮದಲ್ಲಿ ಟೊಮ್ಯಾಟೋಬಾತ್

ಪ್ರತಿನಿತ್ಯವೂ ಅನ್ನ ಸಾರು ತಿನ್ನಲು ಬೇಜಾರು. ಹೀಗಾಗಿ ಬಹುಬೇಗ ಹಾಗೂ ರುಚಿಕರವಾಗಿ ಮಾಡಬಹುದಾದ ಅನ್ನದ ಪದಾರ್ಥ ಅಂದ್ರೆ ಅದು ಟೊಮ್ಯಾಟೋಬಾತ್. ಇದನ್ನು ಬಿರಿಯಾನಿಯ ಘಮದಲ್ಲಿ ಮಾಡುವ ವಿಧಾನವನ್ನು ಇವತ್ತು ನಾವು ತಿಳಿಯೋಣ.

Edited By : Vijay Kumar
PublicNext

PublicNext

05/10/2021 11:46 am

Cinque Terre

32.06 K

Cinque Terre

0