ಆಲೂಗಡ್ಡೆಯಿಂದ ತುಂಬಾ ಸುಲಭವಾಗಿ ಮಾಡುವ ಹಾಗೂ ಚೀಸ್ ರಹಿತ ಹ್ಯಾಷ್ ಬ್ರೌನ್ ರೆಸಿಪಿಯನ್ನು ಇವತ್ತು ಪ್ರಸ್ತುತ ಪಡಿಸುತ್ತಿದ್ದೇನೆ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಈ ಬ್ರೇಕ್‌ಫಾಸ್ಟ್ ತಿನಿಸು ಹ್ಯಾಷ್ ಬ್ರೌನ್ ಮೇಲ್ಗಡೆ ಗರಿ ಗರಿಯಾಗಿ ಇದ್ದು ಒಳಗಿಂದ ಮೃದುವಾಗಿ, ತುಂಬಾನೇ ರುಚಿಯಾಗಿರುತ್ತದೆ. ಹಂತ ಹಂತವಾದ ಚಿತ್ರಣದೊಂದಿಗೆ ಹ್ಯಾಷ್ ಬ್ರೌನ್ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.
PublicNext
22/09/2021 09:14 am