ಮೀನು ಕರಾವಳಿ ಜನರ ಅಚ್ಚುಮೆಚ್ಚಿನ ಆಹಾರ. ಮೀನು ಬಾಯಿಗೆ ರುಚಿ ನೀಡುವ ಜೊತೆಗೆ ಮಿದುಳನ್ನು ಚುರುಕುಗೊಳಿಸುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಮಿದುಳಿನ ಆರೋಗ್ಯಕ್ಕೆ ಅಗತ್ಯವಾದ ಫಾಲಿಕ್ ಆಸಿಡ್ ಮೀನಿನಲ್ಲಿ ಯಥೇಚ್ಛವಾಗಿದೆ. ಮೀನಿನ ರುಚಿ ತಿಳಿಯಬೇಕೆಂದ್ರೆ ಕರಾವಳಿಯವರು ಮಾಡುವ ಮೀನಿನ ಖಾದ್ಯಗಳನ್ನು ಒಮ್ಮೆ ಸವಿಯಲೇಬೇಕು. ಹೀಗಾಗಿ ಇಂದು ನಾವು ತೆಂಗಿನಕಾಯಿ ಇಲ್ಲದೆ ಮೀನು ಸಾರು ಮಾಡುವುದನ್ನು ತಿಳಿಯೋಣ.
PublicNext
24/08/2021 11:03 am