ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಿಂಬೆ ಹಣ್ಣಿನ ಚಟ್ನಿ ಮಾಡುವ ವಿಧಾನ

ಚಟ್ನಿ ಎಂದಾಕ್ಷಣ ದೋಸೆ-ಇಡ್ಲಿ ಜೊತೆಗೆ ಒಂದು ಮೇಲೋಗರ ಎಂಬುದೇ ಮನಸ್ಸಿಗೆ ಬರುವುದು. ಆದರೆ ಅವೆಷ್ಟೋ ಚಟ್ನಿ ಬಗೆಗಳು ದೋಸೆಗಿಂತ ಹೆಚ್ಚಾಗಿ ಅನ್ನದ ಜೊತೆ ತಿನ್ನಲು ಹೆಚ್ಚು ರುಚಿ ಎನಿಸುತ್ತದೆ. ಅಂತಹುದೇ ಒಂದು ಲಿಂಬೆ ಹಣ್ಣಿನ ಚಟ್ನಿ. ಈ ಚಟ್ನಿಯಲ್ಲಿ ನಾವು ಲಿಂಬೆ ಹಣ್ಣಿನ ಸಿಪ್ಪೆಯನ್ನು ಕೂಡ ಬಳಸುತ್ತೇವೆ. ಅಲ್ಲದೇ ಸ್ವಲ್ಪ ಸಿಹಿ, ಸ್ವಲ್ಪ ಹುಳಿ, ಸ್ವಲ್ಪ ಖಾರವಿರುವ ಈ ಚಟ್ನಿಯನ್ನು ಸುಮಾರು ಒಂದು ವಾರದ ತನಕ ಇಟ್ಟುಕೊಂಡು ಊಟಕ್ಕೆ ಬಳಸಬಹುದು.

Edited By : Vijay Kumar
PublicNext

PublicNext

11/08/2021 01:11 pm

Cinque Terre

54.72 K

Cinque Terre

0