ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಾ ಭರಾ ಪರಾಠಾ- ಅದ್ಭುತ ರುಚಿ !

ಇವತ್ತು ನಾವು ಹರಾ ಭರಾ ಪರಾಠಾ ಮಾಡುವುದುನ್ನು ನೋಡೋಣ. ಸೊಪ್ಪು, ಹಸಿರು ತರಕಾರಿ ಹಾಗೂ ಆಲೂಗಡ್ಡೆ ಹಾಕಿ ಮಾಡುವ ಈ ಪರಾಠಾ ತುಂಬಾ ಟೇಸ್ಟಿ ಆಗಿರುತ್ತದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ರೋಚಿ ನೋಡಿ. ಅನುಭವವನ್ನು ಕಮೆಂಟ್ ಮೂಲಕ ತಿಳಿಸಿ.

Edited By : Vijay Kumar
PublicNext

PublicNext

09/08/2021 08:19 pm

Cinque Terre

52.96 K

Cinque Terre

0