ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕ್ರಾತಿಗೆ ಕಿಚಡಿ ಮಾಡುವುದು ಹೇಗೆಂದು ತಡಕಾಡಬೇಡಿ ಹೀಗೆ ಮಾಡಿ

ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಇನ್ನೊಂದು ಸುಗ್ಗಿ ಹಬ್ಬ ಬೆಳೆದ ಬೆಳೆಗಳು ಕಟಾವಿಗೆ ಬಂದು ಮನೆಯಲ್ಲಿನ ಕಣಜ ತುಂಬುವ ಸಮಯವಿದು.

ಮರದ ಕೊಂಬೆಯಲಿ ಹಳೆ ಎಲೆಗಳು ಉದುರಿ ಹೊಸ ಚಿಗುರೆಲೆಗಳು ಮೂಡಿ ಕಣ್ಣಿಗೆ ತಂಪು ಮನಸ್ಸಿಗೆ ಇಂಪು ಮೂಡಿಸುವ ವಿಶೇಷವಾದ ಸಂದರ್ಭವಿದು.

ಸಂಕ್ರಮಣ ಸಂದರ್ಭ ಹಬ್ಬದ ಆಚರಣೆಯ ಸಮಯದಲ್ಲಿ ಕಿಚಡಿ ಅನ್ನದ ರುಚಿ ಸವಿಯುವುದು ರೂಢಿ.

ಕಿಚಡಿ ಅನ್ನದ ಪ್ರಕಾರಗಳು

ಹೆಸರು ಬೇಳೆಯಿಂದ ಪ್ರಮುಖವಾಗಿ ತಯಾರು ಮಾಡಲಾಗುತ್ತದೆ.

ನಾಲ್ಕೈದು ರೀತಿಯ ಬೇಳೆಗಳನ್ನು ಮಿಶ್ರಣ ಮಾಡಿ ಸಹ ಕಿಚಡಿ ಅನ್ನವನ್ನು ತಯಾರು ಮಾಡುತ್ತಾರೆ.

ಇತ್ತೀಚಿಗೆ ಸಬ್ಬಕ್ಕಿ ಬಳಸಿ ತಯಾರುಮಾಡುವ ಕಿಚಡಿ ಎಲ್ಲರೂ ಮನ ಸೋಲುವಂತೆ ಮಾಡುತ್ತದೆ.

ಸಂಪೂರ್ಣ ಸಮತೋಲಿತ ಆಹಾರ ಎಂದರೆ ಅದು ಕಿಚಡಿ ಎಂದು ಹೇಳಬಹುದು. ಕಿಚಡಿಯಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು, ಪ್ರೋಟೀನ್ ಅಂಶಗಳು, ನಾರಿನ ಅಂಶ, ವಿಟಮಿನ್ ' ಸಿ ', ಕ್ಯಾಲ್ಸಿಯಂ, ಮೆಗ್ನೀಷಿಯಂ, ಪಾಸ್ಪರಸ್ ಮತ್ತು ಪೊಟ್ಯಾಶಿಯಂ ಅಂಶಗಳು ನಿಮಗೆ ಸಿಗುತ್ತವೆ.

Edited By : Nirmala Aralikatti
PublicNext

PublicNext

12/01/2021 01:24 pm

Cinque Terre

18.28 K

Cinque Terre

0