ಕೋಲಾರ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೋಲಾರದ ಶೆಟ್ಟಿಕೊತ್ತನೂರು ಕೆರೆ ವೀಕ್ಷಣೆ ಮಾಡಿದಾರೆ.ಅಮೃತ್ ಸರೋವರ ವಿಶೇಷ ಅನುದಾನದಲ್ಲಿ ಜಿಲ್ಲೆಯ 75 ಕೆರೆಗಳ ಅಭಿವೃದ್ದಿ ಮಾಡಲಾಗಿದೆ.ಇನ್ನು ಇಂದು ಖುದ್ದು ಕೆರೆಗಳ ಕಾಮಗಾರಿಯನ್ನ ಸಚಿವರು ವೀಕ್ಷಣೆ ಮಾಡಿದಾರೆ. ಕೇಂದ್ರ ಸಚಿವರಿಗೆ ಸಂಸದ ಎಸ್ ಮುನಿಸ್ವಾಮಿ, ಉಸ್ತುವಾರಿ ಸಚಿವ ಮುನಿರತ್ನ ಡಿಸಿ. ಸಿಇಓ, ಎಸ್ಪಿ ಸಾಥ್ ನೀಡಿದ್ರು.
PublicNext
30/09/2022 03:51 pm