ವರದಿ : ರವಿ ಕುಮಾರ್, ಕೋಲಾರ.
ಕೋಲಾರ : ಕೋಲಾರ ನಗರದ ಹೊರಹೊಲಯದ ಎಪಿಎಂಸಿ ಬಳಿಯ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪಘಾತವಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ಇನ್ನು ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಮೃತನ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದ್ದು,ಮೃತನ ಗುರುತು ಸಹ ತಿಳಿದು ಬಂದಿಲ್ಲ.ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಡೆದ ನಡೆದಿದೆ.
PublicNext
17/09/2022 10:52 am