ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಂದು ರೀತಿ ಸುದ್ದಿ ಮಾಡ್ತಾರೆ. ಆದರೆ, ಎಲೋನ್ ಮಸ್ಕ್ ತಂದೆ ಎರೋಲ್ ಮಸ್ಕ್ ತನ್ನ ಮಲಮಗಳಿಂದ ಎರಡು ಮಕ್ಕಳನ್ನು ಹೊಂದಿದ್ದಾರೆ.ಆದರೆ ಇದು ನಾರ್ಮಲ್ ಅಂತಲೇ ಎರೋಲ್ ಮಸ್ಕ್ ಈಗ ಹೇಳಿದ್ದಾರೆ.
ಎರೋಲ್ ಮಸ್ಕ್ ತನ್ನ 35 ವರ್ಷದ ಮಲಮಗಳು ಜಾನಾ ಬೆಡುಜೆನ್‌ಹೌಟ್ ಜೊತೆಗೆ ರಿಲೇಷನ್ ಇಟ್ಟುಕೊಂಡಿದ್ದಾರೆ. ಈಗಾಗಲೇ ಈಕೆಯಿಂದ ಎರಡು ಮಕ್ಕಳನ್ನು ಕೂಡ ಹೊಂದಿದ್ದಾರೆ. ಐದು ವರ್ಷದ ಮಗ ಇದ್ದಾನೆ. 2019 ರಲ್ಲಿ ಮಗಳನ್ನ ಕೂಡ ಎರೋಲ್ ಮಸ್ಕ್ ಪಡೆದಿದ್ದಾರೆ.
ಆದರೆ, ಇದು ನಾರ್ಮಲ್ ಅಂತಲೇ ಹೇಳೋ ಎರೋಲ್ ಮಸ್ಕ್, ನಾವು ಭೂಮಿ ಮೇಲೆ ಇರೋದೇ ಸಂತಾನೋತ್ಪತ್ತಿಗೆ ಅಂತಲೂ ಓಪನ್ ಸ್ಟೇಟ್‌ಮೆಂಟ್ ಕೂಡ ಎರೋಲ್ ಮಸ್ಕ್ ಕೊಟ್ಟು ಬಿಟ್ಟಿದ್ದಾರೆ.
PublicNext
02/08/2022 07:48 pm