ರಾಂಚಿ: ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿಂದ ಬಿಹಾರಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಗೂಳಿಯೊಂದು ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು 10-12 ಮಂದಿ ರೈಲಿನಲ್ಲಿ ಗೂಳಿಯನ್ನು ಹತ್ತಿ ಸೀಟಿಗೆ ಕಟ್ಟಿ ಅಲ್ಲಿಂದ ಹೊರಟರು ಎಂದು ವರದಿಗಳು ತಿಳಿಸಿವೆ. ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು, "ಇನ್‌ಕ್ರೆಡಿಬಲ್ ಇಂಡಿಯಾ" ಎಂದು ಬರೆದಿದ್ದಾರೆ.
PublicNext
06/08/2022 04:05 pm