ಕೊಪ್ಪಳ:ಭಾರಿ ಮಳೆಗೆ ತಾಲೂಕಿನ ಶಿವಪುರ ಗ್ರಾಮದ ಬಳಿ ನಡುಗಡ್ಡೆನೆ ನಿರ್ಮಾಣವಾಗಿದೆ.ಇದರಿಂದ ನಾಗೇಶ್ವರ್ ರಾವ್ ಕುಟುಂಬ ನಡುಗಡೆಯಲ್ಲಿಯೇ ಸಿಲುಕ್ಕಿತ್ತು. ಕೂಡಲೆ ಅಗ್ನಿಶಾಮಕ ದಳ ತೀವ್ರ ಕಾರ್ಯಾಚರಣೆ ನಡೆಸಿದೆ. ನಾಗೇಶ್ವರ್ ರಾವ್ ಕುಟುಂಬ ಸೇರಿದಂತೆ ಕುರಿಗಳನ್ನೂ ರಕ್ಷಿಸಿಲಾಗಿದೆ.ಬೋಟ್ ಮೂಲಕವೇ ತೆರಳಿದ್ದ ಅಗ್ನಿಶಾಮಕ ದಳ ರೈತ ನಾಗೇಶ್ವರ್ ರಾವ್ ಸೇರಿದಂತೆ ಕುರಿ ಹಾಗೂ ನಾಗೇಶ್ವರ್ ರಾವ್ ಪತ್ನಿಯನ್ನ ಈಗ ಸುರಕ್ಷಿತ ಸ್ಥಳಕ್ಕೆ ಕರೆತಂದಿದೆ.
PublicNext
19/11/2021 04:28 pm