ಅಮರಾವತಿ: ಆಂಧ್ರ ಪ್ರದೇಶದ ಕನಸಿನ ರಾಜಧಾನಿ ಅಮರಾವತಿ ಯೋಜನೆ ಕುಂಟಿತಗೊಂಡಿತ್ತು.ಆದರೆ 6 ತಿಂಗಳಲ್ಲಿ ಈ ಯೋಜನೆಯನ್ನ ಪೂರ್ಣಗೊಳಿಸಲೇಬೇಕು ಅಂತಲೇ ಹೈಕೋರ್ಟ್ ಆದೇಶ ಕೊಟ್ಟು ಬಿಟ್ಟಿದೆ. ಈ ಹಿನ್ನೆಲೆಯಲ್ಲಿಯೇ ಈಗ ಈ ಯೋಜನೆಗೆ ಚಾಲನೆ ಕೊಡಲಾಗಿದೆ.
ಹಲವು ಕಾರಣಗಳಿಂದಲೇ ರಾಜಧಾನಿ ಅಮರಾವತಿ ಯೋಜನೆ ಆರಂಭವೇ ಆಗಿರಲಿಲ್ಲ. ಆದರೆ ಈಗ ರಾಜಧಾನಿ ನಿರ್ಮಾಣದ ಪೂರ್ಣ ಪ್ರಮಾಣದಲ್ಲಿಯೇ ಆರಂಭಗೊಂಡಿದೆ.
ರಾಜಧಾನಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಹಿಂದೇನೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. 6 ತಿಂಗಳಲ್ಲಿಯೇ ರಾಜಧಾನಿ ನಿರ್ಮಾನ ಕಾಮಗಾರಿ ಪೂರ್ಣಗೊಳಿಸಬೇಕು ಅಂತಲೇ ಜಗನ್ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿತ್ತು.
PublicNext
27/04/2022 04:53 pm