ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಟಾಕಿಯಿಂದ ಪರಿಸರ ರಕ್ಷಣೆ- ಜನಜಾಗೃತಿ ಅಭಿಯಾನ

ದೀಪಾವಳಿ ಹಬ್ನದ ಹಿನ್ನೆಲೆ ಅಗ್ನಿಶಾಮಕ , ತುರ್ತುಸೇವೆಗಳ ಇಲಾಖೆ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯಿಂದ ವಿಶೇಷ ಜಾಗೃತಿ ಜಾಥಾ ಅಭಿಯಾನವನ್ನು ಕೈಗೊಳ್ಳಲಾಗಿದೆ.

ಪಟಾಕಿ ಸುಡೋದ್ರಿಂದ ಆಗುವ ಪರಿಸರ ನಾಶ ಹಾಗೂ ಮಾನವ ಹಾನಿಗೆ ಸಂಬಂಧಿಸಿದಂತೆ ಜನರಲ್ಲಿ ಜನಜಾಗೃತಿ ಮೂಡಿಸಲು ವಿಧಾನ ಸೌಧದಿಂದ ಬಸವನಗುಡಿ ನ್ಯಾಷನಲ್ ಕಾಲೇಜುವರೆಗೂ ಜಾಥಾ ಹಮ್ಮಿಕೊಳ್ಳಲಾಗಿದೆ.

Edited By : Shivu K
PublicNext

PublicNext

02/11/2021 01:51 pm

Cinque Terre

53.9 K

Cinque Terre

3