ಅಲಾಸ್ಕ: ಭಾರತೀಯ ಯೋಧರು ಮತ್ತು ಅಮೆರಿಕದ ಯೋಧರು ಸದ್ಯ ಇಲ್ಲಿ ಯುದ್ಧಾಭ್ಯಾಸದ ಮಾಡುತ್ತಿದ್ದಾರೆ. ಆದರೆ ಅದರ ನಡುವೆ ಐಸ್ ಬ್ರೇಕಿಂಗ್ ಆಟವನ್ನೂ ಆಡಿದ್ದಾರೆ. ಇದು ನಿಜಕ್ಕೂ ಮಜವಾಗಿಯೇ ಇದೆ.
ಅಲಾಸ್ಕ ದಲ್ಲಿ ಭಾರತೀಯ ಯೋಧರು ಹಾಗೂ ಅಮೆರಿಕದ ಯೋಧರು ಒಟ್ಟಿಗೆ ಯುದ್ಧಾಭ್ಯಾಸ ಮಾಡುತ್ತಿದ್ದಾರೆ.
ಕೇವಲ ಯುದ್ಧದ ಅಭ್ಯಾಸ ಮಾಡಿದರೇ ಹೇಗೆ ? ಅಲ್ವೇ ಅದಕ್ಕೇನೆ ಐಸ್ ಬ್ರೇಕಿಂಗ್ ಆಟವನ್ನೂ ಆಡಿ ಖುಷಿಪಟ್ಟಿದ್ದಾರೆ. ಯೋಧರ ಆಟದ ವೀಡಿಯೋವನ್ನ ಪತ್ರಕರ್ತ ನೀರಜ್ ರಜಪೂತ್ ತಮ್ಮ ಪೇಜ್ ಅಲ್ಲೂ ಶೇರ್ ಮಾಡಿದ್ದಾರೆ. ಯೋಧರ ಐಸ್ ಬ್ರೇಕಿಂಗ್ ಚಟುವಟಿಕೆಯ ಸಂತೋಷವನ್ನ ಎಲ್ಲರಿಗೂ ತಿಳಿಸಿದ್ದಾರೆ.
PublicNext
17/10/2021 01:12 pm