ಬೆಂಗಳೂರು: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಒಂದು ದಿನ ಮುಂಚಿತವಾಗಿ ಅಂದ್ರೆ ಜೂ. 20ರಂದು ಯಶವಂತಪುರ ವಿಧಾನಸಭೆ ಕ್ಷೇತ್ರದ ನಾಗರಬಾವಿ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯದ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ.
ಈ ಸುಸಜ್ಜಿತ ಸಭಾಂಗಣದ ಉದ್ಘಾಟನೆ ಮೂಲಕ 150ಕ್ಕೂ ಹೆಚ್ಚು ಸರ್ಕಾರಿ ಐಟಿಐ ಸಂಸ್ಥೆಗಳೂ ಉದ್ಘಾಟನೆಯಾಗಲಿವೆ. ಹಾಗಾದ್ರೆ ಇಲ್ಲಿನ ಸಕಲ ಸಿದ್ಧತೆಗಳು ಹೇಗಿದೆ...? ಹಾಗೂ ಸಭಾಂಗಣ ಕುರಿತ ವಿಶೇಷ ಮಾಹಿತಿ ವಾಕ್ ಥ್ರೂ ಮೂಲಕ ನಿಮ್ಮ ಮುಂದೆ...
PublicNext
14/06/2022 05:42 pm