ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಡೆತ್ ಸರ್ಟಿಫಿಕೇಟ್ ನ್ನು ನೀವೇ ಅಪ್ಲೈ ಮಾಡಬಹುದು!

ಯಾರೇ ಸಾವನ್ನಪ್ಪಿದ ಬಳಿಕ ಅವರ ಕುಟುಂಬಸ್ಥರು ಮರಣ ಪತ್ರವನ್ನು ಮಾಡಿಸುತ್ತಾರೆ. ಆದರೆ ಇನ್ಮುಂದೆ ನಿಮ್ಮ ಡೆತ್ ಸರ್ಟಿಫಿಕೇಟ್ ನ್ನು ನೀವೇ ಹೇಗೆ ಅಪ್ಲೈ ಮಾಡಬೇಕು ಎಂಬುವುದನ್ನು ವೆಬ್ ಸೈಟ್ ವೊಂದರಲ್ಲಿ ಹಂತ ಹಂತವಾಗಿ ತೋರಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ನಾವು ಮಾತ್ರದಲ್ಲಿ ವಿದೇಶದಲ್ಲೂ ಪುನರ್ಜನ್ಮದ ಬಗ್ಗೆ ನಂಬಿಕೆ ಇದೆ ಎಂದು ಬರೆದುಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

27/07/2022 06:55 pm

Cinque Terre

31.45 K

Cinque Terre

0