ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವ್ ಇರೋದೇ ಹಿಂಗೆ-ಲವ್ ಈಸ್ ಲವ್ !

ನವದೆಹಲಿ: ಲವ್ ಈಸ್ ಲವ್. ನಾವು ಭಯದಿಂದ ಬದುಕೋದಿಲ್ಲ. ನಾವು ಬಯಸಿರೋರನ್ನೆ ಪ್ರೀತಿಸುತ್ತೇವೆ. ಹೌದು. ಈ ಪ್ರೀತಿನೇ ಒಂದು ವಿಶೇಷ. ಈ ಪ್ರೀತನೇ ಒಂದು ವಿಶೇಷ. ದೆಹಲಿಯಲ್ಲಿ ಆಯೋಜನೆ ಆಗಿದ್ದ "ಪ್ರೈಡ್ ಪರೇಡ್"ನಲ್ಲಿ ಈ ವಿಶಿಷ್ಠ ಪ್ರೀತಿಯ ಮಾತುಗಳು ಕೇಳಿ ಬಂದಿವೆ.

ಹೌದು.ದೆಹಲಿಯ ವಿಶ್ವ ವಿದ್ಯಾಲಯದ ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ಪ್ರೈಡ್ ಪರೇಡ್ ನಲ್ಲಿ ಸಲಿಂಗಿಗಳು ಭಾಗಿ ಆಗಿದ್ದರು. ಭಾಗಿ ಆಗಿ ಮುಕ್ತವಾಗಿಯೇ ಪರಸ್ಪರ ಚುಂಬಿಸಿಕೊಂಡರು.

ದೆಹಲಿಯ ಆರ್ಟ್ಸ್ ಪ್ಯಾಕ್ಟರಿಯಲ್ಲಿ ಆಯೋಜಿಸಿದ್ದ ಈ ಪ್ರೈಡ್ ಪರೇಡ್ ನಲ್ಲಿ ಈ ದೃಶ್ಯ ಕಂಡು ಬಂದಿದೆ. ಪ್ರತಿ ತಿಂಗಳ ಆಚರಣೆಯ ಭಾಗವಾಗಿಯೇ ಈ ಒಂದು ಪ್ರೈಡ್ ಪರೇಡ್ ಅರೇಂಜ್ ಆಗಿತ್ತು. ಇದರಲ್ಲಿಯೇ ಸಲಿಂಗ ಜೋಡಿಗಳು,ಲೆಸ್ಬಿಯನ್ ಗಳು ಪರಸ್ಪರ ಚುಂಬಿಸಿಕೊಂಡು ಸಂಭ್ರಮಿಸಿದ್ದಾರೆ.

Edited By :
PublicNext

PublicNext

03/06/2022 12:15 pm

Cinque Terre

37.98 K

Cinque Terre

1

ಸಂಬಂಧಿತ ಸುದ್ದಿ