ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ನಾನೇ ಮದುವೆ ಆಗುವೆ-ಗೋವಾಗೆ ಹನಿಮೂನ್ ಹೋಗುವೆ !

ಅಹ್ಮದಾಬಾದ್:ನನಗೆ ನಾನಂದ್ರೇನೇ ಇಷ್ಟ. ಮದುವೆ ಆಗಲು ಸುತಾರಂ ಆಸೆ ಇಲ್ಲ. ಆದರೆ,ನಾನು ನನ್ನನ್ನ ವಧುವಿನ ರೂಪದಲ್ಲಿ ನೋಡಬೇಕು.ಅದಕ್ಕೇನೆ ನಾನು ನನ್ನನ್ನೇ ಮದುವೆ ಆಗ್ತಿರುವೇ. ಇದು ಆಶ್ಚರ್ಯ ಅನಿಸಿದರೂ ಸತ್ಯ. ಗುಜರಾತ್‌ ನಲ್ಲಿ 24 ರ ಯುವತಿ ಇಂತಹ ಒಂದು ಮದುವೆಗೆ ಸಜ್ಜಾಗಿದ್ದಾಳೆ.

ಗುಜರಾತ್‌ನ ಈ ಯವತಿಯ ಹೆಸರು ಕ್ಷಮಾ ಬಿಂದು. ಈಕೆಗೆ ಬೇರೆಯವರನ್ನ ಮದುವೆ ಆಗಲು ಇಷ್ಟ ಇಲ್ಲವೇ ಇಲ್ಲ. ಆದರೆ, ತನ್ನನ್ನೇ ತಾನು ಪ್ರೀತಿಸೋ ಈಕೆ ತನನ್ನೇ ಮದುವೆ ಆಗಲು ರೆಡಿ ಆಗಿದ್ದಾಳೆ. ಮನೆಯವರೂ ಇದಕ್ಕೆ ಒಪ್ಪಿದ್ದಾರೆ.

ಇಂತಹ ಈ ಒಂದು ಮದುವೆಯ ಬಳಿಕ ಕ್ಷಮಾ ಬಿಂದು, ಗೋವಾಕ್ಕೆ ಹನಿಮೂನ್ ಪ್ಲಾನ್ ಕೂಡ ಮಾಡಿದ್ದು,ಹೀಗೆ ಈ ಒಂದು ವಿಭಿನ್ನ ಮದುವೆ ಮೂಲಕ ಕ್ಷಮಾ ಈಗ ಎಲ್ಲಡೆ ವೈರಲ್ ಆಗುತ್ತಿದ್ದಾಳೆ.

Edited By :
PublicNext

PublicNext

02/06/2022 04:00 pm

Cinque Terre

91.47 K

Cinque Terre

15