ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಣರೇ ಉತ್ತರ ಕೊಡಿ,ಉಚಿತ ಪ್ರಯಾಣ ಮಾಡಿ

ಪಶ್ಚಿಮ ಬಂಗಾಳ: ಇಲ್ಲಿಯ ಹೌರಾದ ಈ ರಿಕ್ಷಾವಾಲಾ ಈಗ ಎಲ್ಲರ ಗಮನ ಸೆಳೆದಿದ್ದಾನೆ. ಈ ರಿಕ್ಷಾದಲ್ಲಿ ನೀವೂ ಉಚಿತವಾಗಿಯೂ ಪ್ರಯಾಣಿಸಬಹುದು. ಆದರೆ ಒಂದು ಕಂಡಿಷನ್ ಇದೆ. ಆ ಕಂಡಿಷನ್ ಏನು ಅಂತ ಹೇಳ್ತೀವಿ ನೋಡಿ.

ಈ ರಿಕ್ಷಾ ವಾಲಾ ಓದಿರೋದು ಕೇವಲ 6 ನೇಯ ತರಗತಿಯವರೆಗೆ ಮಾತ್ರ.ಆದರೆ ಈತ ಕೇಳೋ ಒಂದೊಂದೇ ಪ್ರಶ್ನೆಗಳು ನಿಮ್ಮ ಜ್ಞಾನಕ್ಕೆ ಸವಾಲ್ ಹಾಕಿ ಬಿಡುತ್ತವೆ. ಅಂತಹ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನೆ ರಿಕ್ಷಾ ವಾಲಾ ಹಾಕುತ್ತಾನೆ. ಅಂತಹ ಪ್ರಶ್ನೆಗಳಿಗೆ ನೀವೂ ಉತ್ತರಿಸಿದರೆ ಸಾಕು.ಈ ರಿಕ್ಷಾದಲ್ಲಿ ನೀವೂ ಉಚಿತವಾಗಿಯೆ ಪ್ರಯಾಣಿಸಬಹುದು. ಈ ವಿಷಯವನ್ನ ಸ್ವತಃ ಆಟೋ ಚಾಲಕ ಫೇಸ್ ಬುಕ್ ಪೇಜ್ ನಲ್ಲೂ ಹಾಕಿದ್ದಾನೆ. ಅದಕ್ಕೇನೆ ಈ ಸುದ್ದಿ ಈಗ ವೈರಲ್ ಆಗಿದೆ.

Edited By :
PublicNext

PublicNext

23/11/2021 04:50 pm

Cinque Terre

21.17 K

Cinque Terre

0

ಸಂಬಂಧಿತ ಸುದ್ದಿ