ಹೆಣ್ಣು ಮಕ್ಕಳು ಸದಾ ಹೊಸ ಹೊಸ ರೀತಿ ರೆಸಿಪಿ ಟ್ರೈ ಮಾಡ್ತಾನೇ ಇರುತ್ತಾರೆ. ಯಜಮಾನರಿಗೆ ಲಂಚ್ ಬಾಕ್ಸ್ ಮಾಡೋದರಲ್ಲೂ ಇವರಿಗೆ ಸಿಗೋ ಖುಷಿ ಡಬಲ್ ಟ್ರಿಪಲ್. ಹಾಗಾಗಿಯೇ ಇಂತಹ ಮಹಿಳೆಯರಿಗಾಗಿಯೇ ಇಲ್ಲಿದೆ ಮೂರು ಪೌಷ್ಟಿಕ ಲಂಚ್ ಬಾಕ್ಸ್ ರೆಸಿಪಿಯ ಡಿಟೈಲ್ಸ್. ನೋಡಿ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ