ಮಧ್ಯಪ್ರದೇಶ: ತಾಜ್ ಮಹಲ್ ಅಂದ್ರೆ ಪ್ರೀತಿ-ಪ್ರೀತಿ ಅಂದ್ರೆ ತಾಜ್ ಮಹಲ್. ಈ ಮಹಲ್ ಪ್ರೇಮಿಗಳಿಗೆ ಸ್ಪೂರ್ತಿನೂ ಹೌದು.ಅದಕ್ಕೇನೆ ಇಲ್ಲೊಬ್ಬ ಅಮರ ಪ್ರೇಮಿ ಪತಿ, ಪತ್ನಿಗಾಗಿಯೇ ತಾಜ್ ಮಹಲ್ ಮಾದರಿಯ ಮನೆಯನ್ನೆ ಕಟ್ಟಿ ಗಿಫ್ಟ್ ಕೊಟ್ಟದ್ದಾರೆ. ಬನ್ನಿ, ಹೇಳ್ತೀವಿ.
ಮಧ್ಯ ಪ್ರದೇಶದ ಬುರ್ನಾರಪುರದ ನಿವಾಸಿ ಆನಂದ್ ಚೊಕ್ಸೆನೇ ತಾಜ್ ಮಹಲ್ ಮಾದರಿಯ ಮನೆ ಕಟ್ಟಿಸಿರೋದು.ಪತ್ನಿ ಮೇಲಿನ ಅಪಾರ ಪ್ರೀತಿಗಾಗಿಯೇ ಈ ಮನೆಯನ್ನ ಕಟ್ಟಿಸಿದ್ದಾರೆ. ಬರೋಬ್ಬರಿ ಮೂರು ವರ್ಷದಲ್ಲಿ ಈ ಮನೆ ನಿರ್ಮಾಣಗೊಂಡಿದೆ. ಸದ್ಯ ಎಲ್ಲರ ಗಮನವನ್ನೂ ಸೆಳೆಯುತ್ತಿದೆ.
PublicNext
22/11/2021 07:17 pm